哪吒机器人提醒:

提醒:ಬೊಗಳೆ
【标题】ಬೊಗಳೆ ಬ್ರೇಕ್: 'ಆಮ್' ಆದ್ಮೀಯಾದ ಮನಮೋಹಕ ಸಿಂಗ್
【摘要】(ಬೊಗಳೂರು ಪ್ರತಿ-ಭಟನಾ ಬ್ಯುರೋದಿಂದ)ಬೊಗಳೂರು, ಮೇ 27- ಮನಮೋಹಕ ಸಿಂಗ್ ಅವರು ಯುಪಿಎ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿ ಒಂದು ವರ್ಷ ಕಳೆದಿದ್ದರೂ, ಚುನಾವಣಾ ಪ್ರಣಾಳಶಿಶುವಿನ ಬಿಡುಗಡೆ ವೇಳೆ ಮಾಡಿದ ವಾಗ್ದಾನದಲ್ಲಿ ಈಡೇರಿದ್ದೇನೂ ಕೇಳಿಬರುತ್ತಿಲ್ಲವಲ್ಲ ಎಂದು ಬೊಗಳೂರು ಮುಂದೆ ಪ್ರತಿಭಟನಾಕಾರರು ಜಮಾಯಿಸಿದಾಗ ಎಚ್ಚೆತ್ತ ಬೊಗಳೂರು ಸಿಬ್ಬಂದಿ, ಇದೀಗ ಈ ಪ್ರತಿಭಟನಾಕಾರರ ಬಾಯಿ ಮುಚ್ಚಿಸಲು ಅಸ್ತ್ರವೊಂದನ್ನು ಪತ್ತೆ ಹಚ್ಚಿದೆ.ಬೆಲೆ ಏರಿಕೆ, ಎಷ್ಟೇ ಏರಿದರೂ ಬೆಲೆ ಇಳಿಯದ ಆಹಾರ ಪದಾರ್ಥಗಳು, ತರಕಾರಿಗಳು ಜನಸಾಮಾನ್ಯನಿಗೆ ತ್ರಾಸ ಕೊಡುತ್ತಿರುವ ಕುರಿತು ಇದ್ದೂ ಇಲ್ಲದಂತಿರುವ ವಿರೋಧ ಪಕ್ಷಗಳು ತಗಾದೆ ತೆಗೆದ ತಕ್ಷಣ, ಅವುಗಳ... (04-11 12:38)